ಜೈನ ಸಮಾಜದ ಹುಡುಗಿಯರು 9 ತಿಂಗಳು UPSC/KAS ತರಬೇತಿಗಾಗಿ ಮುಸ್ಲಿಂ ಧರ್ಮದ ಹಜ್ ಭವನದಲ್ಲಿ ಇರುವುದು ಎಷ್ಟು ಸರಿ?
ಜೈನ ಸಮಾಜದ ಹುಡುಗಿಯರು 9 ತಿಂಗಳು UPSC/KAS ತರಬೇತಿಗಾಗಿ ಮುಸ್ಲಿಂ ಧರ್ಮದ ಹಜ್ ಭವನದಲ್ಲಿ ಇರುವುದು ಎಷ್ಟು ಸರಿ? ಅಲ್ಪಸಂಖ್ಯಾತ ವಿಭಾಗ ಕಡೆಯಿಂದ UPSC/KAS ಮತ್ತು ಇನ್ನಿತರ ಸರಕಾರದ ಹುದ್ದೆಗಳಿಗಾಗಿ ಉಚಿತವಾಗಿ ಪ್ರತಿಷ್ಟಿತ್ ತರಬೇತಿ ಕೇಂದ್ರಗಳಲ್ಲಿ ತರಬೇತಿ ಸಿಗುತ್ತಿತ್ತು, ಜೊತೆಗೆ ಪ್ರತಿ ತಿಂಗಳು ಊಟ ಮತ್ತು ವಸತಿ ಸಲುವಾಗಿ stipend ಕೊಡುತ್ತಿದ್ದರು ಆದರೆ ಹಿಂದಿನ ವರ್ಷದಿಂದ ಬೆಂಗಳೂರಿನ ಮುಸ್ಲಿಂ ಧರ್ಮದ ಹಜ್ ಭವನದಲ್ಲಿ ತರಬೇತಿ ಕೊಡುವ ನಿರ್ಣಯ ಅಲ್ಪಸಂಖ್ಯಾತ ವಿಭಾಗ ತೆಗೆದುಕೊಂಡಿದ್ದಾರೆ. ಅಂದರೆ 9 ತಿಂಗಳು [...]