महत्वपूर्ण सूचना – ग्राम पंचायत में आवास प्राप्त करने संबंधित

ಮಹತ್ವದ ಸೂಚನೆ- ಗ್ರಾಮಪಂಚಾಯತಿ ಕಡೆಯಿಂದ ಹಿಂದಿನ ಎರಡು ವರ್ಷಗಳಲ್ಲಿ ಜೈನರಿಗೆ ಮನೆಗಳು ಸಾಫ್ಟ್ವೇರ್ ಸಮಸ್ಯೆಯಿಂದ ಸಿಕ್ಕಿಲ್ಲ. ಇವತ್ತು ರಾಜೀವ ಗಾಂಧಿ ಹೌಸಿಂಗ ನಿಗಮದ ಸಂಭಂದ ಪಟ್ಟ ಅಧಿಕಾರಿಗಳ ಜೊತೆಗೆ ಸೇರಿ ಸಾಫ್ಟ್ವೇರ್ ಸಮಸ್ಯೆ ದೂರು ಮಾಡಲಾಗಿದೆ. ಇನ್ನುಮುಂದೆ ಗ್ರಾಮಪಂಚಾಯತಿಯಲ್ಲಿ ಮನೆ ಪಡೆಯುವಲ್ಲಿ ಯೇನಾದರೂ ಸಮಸ್ಯೆ ಆದರೆ ತಕ್ಷಣ ನಮಗೆ ತಿಳಿಸಬೇಕಾಗಿ ವಿನಂತಿ.

महत्वपूर्ण सूचना- पिछले दो वर्षों में सॉफ्टवेयर समस्या के कारण जैन समाज को ग्राम पंचायत से आवास नहीं मिल पाया है। आज राजीव गांधी हाउसिंग कॉर्पोरेशन के संबंधित अधिकारियों के साथ मिलकर सॉफ्टवेयर की समस्या दूर किया गया है. यदि ग्राम पंचायत में आवास प्राप्त करने में कोई समस्या आती है तो कृपया हमें तत्काल बताएं।

MissionJainism ———————- Mahesh Jain

Global Mahasabha